Savatagi
ಸವಟಗಿ | |
---|---|
ಹಳ್ಳಿ | |
Country | India |
State | Karnataka |
District | Belgaum |
Languages | |
• Official | Kannada |
Time zone | IST (UTC+5:30) |
ಸವಟಗಿ(Savatagi) ರಾಯಣ್ಣಜನನಿಸಿದ ನಾಡಲ್ಲಿರುವ ಊರು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನಲ್ಲಿರುವ ಅಪ್ಪಟ ಕನ್ನಡಿಗರಿರುವ ಊರು. ಊರಲ್ಲಿ ತಾಯಿ "ಕರಿಯಮ್ಮದೇವಿ"ಯ ಭವ್ಯದೆಗುಲವಿದೆ,೫ ವರ್ಷಕ್ಕೊಮ್ಮೆ ತಾಯಿಯ ಜಾತ್ರೆ ನಡೆಯುತ್ತದೆ.ಈ ವರ್ಷ ಅಂದರೆ ೧೭/೦೪/೨೦೧೭ ರಿಂದ ೨೧/೦೪/೨೦೧೭ರವರೆಗೆ ಅಧ್ಧೂರಿಯಾಗಿ ನೇರವೇರಿತು. ಕೊನೆಯ ದಿನ "ತುತ್ತು ಕೊಟ್ಟ ರೈತನಿಗೆ ಕಿತ್ತು ತಂದ ಸರ್ಕಾರ "ಎಂಬ ಸುಂದರ ಸಾಮಾಜಿಕ ನಾಟಕ ಮಾಡಲಾಯಿತು. ಈ ನಾಟಕದಲ್ಲಿ 'ಮಹಾದೇವ'ಎಂಬ ಚಿಕ್ಕಪಾತ್ರ ಮಾಡಿದ "ಮಂಜುನಾಥ ಸುರೇಶ ಬೆಳ್ಳಿಕುಪ್ಪಿ"ಎಂಬ ಕರಾಟೆ,ಕುಸ್ತಿ,ಕುಂಗ್ ಫು ಮೊದಲಾದ ಸಮರಕಲೆ ಕಲಿತ ಹುಡುಗ ಅಚ್ಚುಕಟ್ಟಾಗಿ ಮಾಡಿದನೆಂದು ಇಡೀ ಊರೆ ಕೊಂಡಾಡಿತು. ಇತ ಬೇರೆ ಯಾರು ಅಲ್ಲ ಇದೇ ಊರಿನ RSS ಸಂಘದ ಉಪಾದ್ಯಕ್ಷ ಮತ್ತು ಕರುನಾಡ ಸಮರಕಲೆಯಾದ "ಕೀಪುಮಾ ಸಮರಕಲೆ"ಯ ಕತೃ. ಈ ಊರಿನವರ ಪಾಲಿಗೆ ಸಂಗೊಳ್ಳಿರಾಯಣ್ಣ. "ಸಿಂಹದ ಮರಿ ಸೈನ್ಯ ೨" ಚಿತ್ರದ ನಾಯಕ ಮತ್ತು ನಿರ್ದೇಶಕನಾಗಲು ಬಯಿಸಿರುವ ನಮ್ಮ ಊರಿನ ಹೆಮ್ಮೆಯ ಪುತ್ರ.
ಊರಲ್ಲಿರುವ ಪ್ರತಿಯೋಬ್ಬರು ಇವನಂತ ಶೂರರೆ ಈ ಊರಲ್ಲೆ ಈರುವ ಸಲೀಮ ಅಗಸಿಮನಿ PCCಯ ಪಂಟ,ವಿಠ್ಠಲ ಕುಳ್ಳುರ KCCಯ ಪಕ್ಕಾ ಡೈಲಾಗ ಕಿಂಗ್.ಒಟ್ನಲ್ಲಿ ಸವಟಗಿ ಊರವರೆಲ್ಲ ಚಾಂಪಿಯನ್ಗಳೆ.