Aiyangeri

Aiyangeri
Ayyangeri
village

Aiyangeri is in Kodagu district
Country  India
State Karnataka
District Kodagu
Talukas Madikeri
Government
  Body Village Panchayat
Languages : Kannada, kodava thakk and malayalam
  Official Kannada
Time zone IST (UTC+5:30)
Vehicle registration KA12
Nearest city Napoklu, Madikeri,
Civic agency Village Panchayat: Ayyangeri

Ayyangeri is a village in the southern state of Karnataka, India.[1][2] It is located in the Madikeri taluk of Kodagu district.

ಮೂರು ಮಸೀದಿಗಳು, ಒಂದು ದೇವಸ್ತಾನ, ಒಂದು ಮದ್ರಸ ಮತ್ತು ಒಂದು ಸರಕಾರಿ ಶಾಲೆ ಇರುವ ಊರು. ಮಸೀದಿಗಳಲ್ಲಿ ಒಂದು ಹಳೆೇ ಮಸೀದಿ ಎಂಬ ಹೆಸರಲ್ಲಿ ಕರೆಯಲ್ಪಡುತ್ತದೆ. ಬಾರೀ ಪವಾಡಗಳು ಇರುವ ಈ ಮಸೀದಿಯಲ್ಲಿ ವರ್ಷಾವರ್ಷ ಅತೀ ವಿಜ್ರಂಬಣೆಯಿಂದ ಉರೂಸ್ ( ನೇರ್ಚೆ ) ನಡೆದು ಬರುತ್ತದೆ..

ಪುದಿಯಪಳ್ಳಿ ಎಂಬ ಹೆಸರಲ್ಲಿ ಕರೆಯಲ್ಪಡುವ ಮತ್ತೊಂದು ಮಸೀದಿ ಮೈಸೂರು ಕಾಸರಕೋಡು ರಸ್ತೆ ಬಲ ಬದಿಯಲ್ಲಿ ಕಾಣಬಹುದು.

ಬದ್ರಿಯಾ ಮಸೀದಿ ಎಂಬ ಹೆಸರಲ್ಲಿ ಒಂದು ಮಸೀದಿ ಬದ್ರಿಯಾ ನಗರದಲ್ಲಿದೆ. ಬದ್ರಿಯಾ ನಗರ ನಿವಾಸಿಗಳಲ್ಲಿ ಮುದುಕರು ಮಕ್ಕಳು ಗಂಡು ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ಎಲ್ಲರ ಕಣ್ಣೀರು ಮತ್ತು ಬೆವರಿನಿಂದ ನಿರ್ಮಿಸಲ್ಪಟ್ಟ ಈ ಮಸೀದಿ 2016 ರ ಕೊನೆಯಲ್ಲಿ ಪುನರ್ ನಿರ್ಮಾಣ ನಡೆಯುತ್ತಾ ಇದೆ. ಹಲವಾರು ಉಸ್ತಾದರುಗಳು ಮತ್ತು ಮುತಅಲ್ಲಿಂಗಳು ಇರುವ ಪ್ರದೇಶವಾಗಿದೆ ಇದು.

ತಖ್ವೀಮುಲ್ ಇಸ್ಲಾಂ ಮದ್ರಸ ಸೌಕರ್ಯದ ಕೊರತೆಯಿಂದ 2016 ರಲ್ಲಿ ನೂತನ ಮದ್ರಸ ಬಿಲ್ಡಂಗ್ ನಿರ್ಮಾಣದ ಕೆಲಸ (OSA group of Ayyangeri) ಇವರ ವತಿಯಲ್ಲಿ ನಡೆಯುತ್ತಾ ಇದೆ.

References

  1. "Census of India : List of Villages Alphabetical Order > Karnataka". Registrar General & Census Commissioner, India. Retrieved 2008-12-18. , Census Village code= 2727600
  2. "Yahoo! maps India :". Archived from the original on 2008-12-18. Retrieved 2009-04-17. Aiyangeri, Kodagu, Karnataka


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.